News

LatestNews

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು  “ಎಕ್ಸ್ ಪ್ಲೋರಿಕಾ”ಸಹಕಾರಿ: ಫಾದರ್ ಫಿಲಿಕ್ಸ್ ಎಸ್.ಜೆ

ಹಾಸನ: ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಗಿಸಲು “ಎಕ್ಸ್ ಪ್ಲೋರಿಕಾ”ರೀತಿಯ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು  ಫಾದರ್ ಫಿಲಿಕ್ಸ್ ಎಸ್.ಜೆ ಅಭಿಪ್ರಾಯಪಟ್ಟರು. ಹಾಸನದ ಬಿ.ಕಾಟಿಹಳ್ಳಿಯಲ್ಲಿರುವ ಸಂತ ಜೋಸೆಫರ ಕಾಲೇಜಿನಲ್ಲಿ...

LatestNews

ಜಾತಿ ವ್ಯವಸ್ಥೆ ಕಿತ್ತೊಗೆಯುವುದು ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿತ್ತು:ಪುರುಷೋತ್ತಮ್

ಕುಶಾಲನಗರ (ರಘುಹೆಬ್ಬಾಲೆ) :  ದೇಶದ ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಮೈಸೂರು ಮಹಾನಗರಪಾಲಿಕೆ ಮಾಜಿ ಮೇಯರ್...

LatestNews

ಚಾಮರಾಜನಗರ ಬ್ರಹ್ಮಾ ಕುಮಾರಿಸ್ ಸೇವಾ ಕೇಂದ್ರದಲ್ಲಿ ಮಕ್ಕಳಿಗಾಗಿ ಮೂರು ದಿನದ ಬೇಸಿಗೆ ಶಿಬಿರ

ಚಾಮರಾಜನಗರ:  ಪಟ್ಟಣದ ಜೋಡಿ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕಾಗಿ ಮಕ್ಕಳ ಬೇಸಿಗೆಯ...

LatestMysoreNews

ರಾಯಲ್ ಬುಲೆಟ್ ಮೆಣಸಿಕಾಯಿ ಬೆಳೆದ ರೈತರಿಗೆ ಸಂಕಷ್ಟ…ರೈತರಿಂದಲೇ ಫಸಲು ನಾಶ!

 ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ದೇಶ, ವಿಶ್ವದಲ್ಲಿ ಏನೇ ಘಟನೆ ನಡೆದರೂ ಅದರ ಪರಿಣಾಮಗಳು ಮಾತ್ರ ರೈತನ ಮೇಲೆಯೇ ಆಗುತ್ತವೆ. ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಅದರ ಪರಿಣಾಮ ನಮ್ಮ...

CinemaLatestNews

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬರ್ತ್ ಡೇಗೆ ತವರಿನ ಉಡುಗೊರೆ ಏನು? ತವರಿಗೆ ಮರಳಿದ ಬೆಡಗಿ!

ಈಗ ದೇಶ ವಿದೇಶಗಳಲ್ಲಿ ಬಹುಭಾಷಾ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದು, ಹೋದಲ್ಲಿ ಬಂದಲ್ಲಿ ಅವರ ಬಗ್ಗೆಯೇ ಸುದ್ದಿಗಳು ಹರಿದಾಡುತ್ತಿವೆ. ತೆಲುಗಿನ ಸೂಪರ್ ಸ್ಟಾರ್ ವಿಜಯ್...

LatestNews

ಮಕ್ಕಳು ಪಠ್ಯದ  ಜೊತೆಗೆ ಪಠ್ಯೇತರ ವಿಷಯಗಳನ್ನು ಕಲಿಯಬೇಕು: ಸತೀಶ್ ಜವರೇಗೌಡ

 ಮದ್ದೂರು : ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವಾಗ ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ವಿಷಯಗಳನ್ನು ಕಲಿಯಬೇಕು. ಅವರಲ್ಲಿ ಸದಭಿರುಚಿಯ ವ್ಯಕ್ತಿತ್ವ ಅರಳಲು ಪಠ್ಯ ಮತ್ತು ಪಠ್ಯೇತರ...

LatestNews

ವೈರಮುಡಿಗೆ ಮಂಡ್ಯದ ಲಕ್ಷ್ಮೀಜನಾರ್ಧನಸ್ವಾಮಿ ಸನ್ನಿಧಿಯಲ್ಲಿ ಪೂಜೆ… ಖಜಾನೆಯಿಂದ ಮೇಲುಕೋಟೆಗೆ…

ಮಂಡ್ಯ: ನಗರದ ಲಕ್ಷ್ಮೀಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶ್ವವಿಖ್ಯಾತ ಚಲುವರಾಯಸ್ವಾಮಿ ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ತಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಂತರ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ...

LatestNews

ಕೂಡಿಗೆಯಲ್ಲಿ ನನ್ನ ವೃತ್ತಿ ನನ್ನ ಆಯ್ಕೆ, ಜಿಲ್ಲಾ ವೃತ್ತಿ  ಶಿಕ್ಷಣ ಮೇಳ… ವಿದ್ಯಾರ್ಥಿ ಭವಿಷ್ಯ ರೂಪಿಸಲು ಸಹಕಾರಿ

ಕುಶಾಲನಗರ(ಹೆಬ್ಬಾಲೆ ರಘು): ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರದ ಸರಿಯಾದ ವೃತ್ತಿ ಮಾರ್ಗವನ್ನು ಆರಿಸಿಕೊಳ್ಳಲು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗ ಕಂಡುಕೊಳ್ಳಲು ವೃತ್ತಿ ಶಿಕ್ಷಣ ಮತ್ತು ಪ್ರದರ್ಶನ ಮೇಳ ಆಯೋಜನೆ...

LatestNews

ಅಧರ್ಮಗಳು ವಿನಾಶ ಹೊಂದಿ ಒಂದು ಆದಿ ಸನಾತನ ದೇವಿ ದೇವತಾ ಧರ್ಮ ಸ್ಥಾಪನೆ

ಚಾಮರಾಜನಗರ: ಎಲ್ಲಾ ಅಧರ್ಮಗಳು ವಿನಾಶ ಹೊಂದಿ ಒಂದು ಆದಿ ಸನಾತನ ದೇವಿ ದೇವತಾ ಧರ್ಮ ಸ್ಥಾಪನೆಯಾಗಲಿದೆ ಎಂದು ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಹೇಳಿದರು. ಅಂತರಾಷ್ಟ್ರೀಯ...

LatestNews

‘ನರಹಳ್ಳಿ ಜ್ಞಾನೇಶ್’ ಗೆ ನುಡಿನಮನ’… ನುಡಿದಂತೆ ನಡೆದು ತೋರಿಸಿದ  ವ್ಯಕ್ತಿ ನರಹಳ್ಳಿ ಜ್ಞಾನೇಶ್

ಪಾಂಡವಪುರ : ಸಿನಿಮಾ, ರಂಗಭೂಮಿ, ಸಾಂಸ್ಕೃತಿಕ ಹಾಗೂ ರೈತ  ಸಂಘಟನೆಯ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿದ್ದ ನರಹಳ್ಳಿ ಜ್ಞಾನೇಶ್ ಏನೇ ಮಾಡಿದರೂ ವಿಭಿನ್ನವಾಗಿ ಮಾಡುತ್ತಿದ್ದರು. ನುಡಿದಂತೆ ನಡೆದು ತೋರಿಸಿದ ...

1 … 9 10 11 … 20
Page 10 of 20