Tag Archives: crime

CrimeLatest

ಬೆನಿಫಿಟ್ ಸ್ಕೀಂ ಹೆಸರಲ್ಲಿ ಜನರಿಗೆ ದಂಪತಿಯಿಂದ ಮಹಾದೋಖಾ… ಅಮಾಯಕ ಮಹಿಳೆಯರು ಕಣ್ಣೀರು!

ಕೆ.ಆರ್.ನಗರ(ಜಿಟೆಕ್ ಶಂಕರ್): ದೀಪಾವಳಿ ಮತ್ತು ಗೌರಿ ಗಣೇಶ ಹಾಗೂ ಗ್ರಾಮದೇವತೆಗಳ ಹಬ್ಬಗಳಿಗೆ ಕಡಿಮೆ‌ ದರದಲ್ಲಿ ಆಹಾರ ಪದಾರ್ಥಗಳನ್ನು ನೀಡುವುದಾಗಿ ಕಂತಿನ ಮೂಲಕ ಹಣ ಪಾವತಿಸಿಕೊಂಡ ದಂಪತಿಗಳಿಬ್ಬರು ಸಾವಿರಾರು...

CrimeLatest

ಬಂಡೀಪುರದಲ್ಲಿ  ಕಾಡುಮೊಲದ ಬೇಟೆಯಾಡುತ್ತಿದ್ದ ಬೇಟೆಗಾರರ ಬಂಧನ: ಜೀವಂತ ಮೊಲಗಳು ವಶಕ್ಕೆ

ಗುಂಡ್ಲುಪೇಟೆ:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ಬೇಟೆಗಾರರ ಮೇಲೆ  ಅರಣ್ಯ ಇಲಾಖೆಯ ವಿಶೇಷ ಹುಲಿ ಸಂರಕ್ಷಣಾ ದಳ (STPF)  ದಾಳಿ ನಡೆಸಿದ್ದು, ಇಬ್ಬರು...

CrimeLatest

ಚೆಕ್‌ ಪೋಸ್ಟ್‌ನಲ್ಲಿ ಸಿಕ್ತು ಗಾಂಜಾ…ಯುವತಿಯರನ್ನು ದಂಧೆಗೆ ದೂಡಿದ್ದ ಮಹಿಳೆ ಅರೆಸ್ಟ್

ಮೈಸೂರು: ಗಾಂಜಾದ ವಿರುದ್ಧ ಸಮರ ಸಾರಿರುವ ಮೈಸೂರು ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡುವುದರೊಂದಿಗೆ  ವ್ಯಸನಿಗಳನ್ನು ತಲುಪಲಿದ್ದ ಗಾಂಜಾವನ್ನು ತಡೆಹಿಡಿದಿದ್ದಾರೆ. ಈ ಕಾರ್ಯ ಜನ ಮೆಚ್ಚುಗೆಗೆ ಕಾರಣವಾಗಿದೆ. ಈಗಾಗಲೇ...

CrimeLatest

ಕೊಡಗಿನ ಹೋಂಸ್ಟೇನಲ್ಲಿ ಗ್ಯಾಸ್ ಗೀಸರ್ ಸೋರಿಕೆಗೆ ಮೈಸೂರು ಯುವತಿ ಬಲಿ…

ಮಡಿಕೇರಿ: ಕೊಡಗಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಹೋಂಸ್ಟೇ ಗಳಲ್ಲಿ ಇತ್ತೀಚೆಗೆ ಒಂದಲ್ಲ ರೀತಿಯ ಅವಘಡಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಕಾರಣದಿಂದಾಗಿ ಇದೀಗ ಮತ್ತೊಂದು ಸಾವಿನ ಘಟನೆ ನಡೆಯುವಂತಾಗಿದೆ. ಕೊಡಗಿನ...

CrimeLatest

ಡೆತ್ ನೋಟ್ ಬರೆದಿಟ್ಟು ಪ್ರಾಣಹಾನಿ ಮಾಡಿಕೊಂಡ ಉಪ ತಹಸೀಲ್ದಾರ್ ತಿಮ್ಮಯ್ಯ… ಕಾರಣವೇನು?

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ತಹಸೀಲ್ದಾರ್ ತಿಮ್ಮಯ್ಯ ಡೆತ್ ನೋಟ್ ಬರೆದಿಟ್ಟು ಹಾಸನದ ಲಾಡ್ಜ್‌ವೊಂದರಲ್ಲೆ ನೇಣು ಬಿಗಿದುಕೊಂಡು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾರೆ. ಮೃತರಿಗೆ ಪತ್ನಿ...

CrimeMysore

ಹುಣಸೂರು ಬಳಿ ಬೈಕ್ ನಲ್ಲಿ ತೆರಳುವಾಗ ಆಯತಪ್ಪಿ ರಸ್ತೆಗೆ ಬಿದ್ದು ಸವಾರರಿಬ್ಬರು ದುರ್ಮರಣ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೈಕಿನಲ್ಲಿ ಹೋಗುವಾಗ ಆಯ ತಪ್ಪಿ ಬಿದ್ದು ಯುವಕರಿಬ್ಬರೂ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಹುಣಸೂರು ತಾಲೂಕಿನ ಮಲಗಿನ ಕೆರೆಯ ಸಮೀಪ ಹುಣಸೂರು ಮಾಕೋಡು ರಸ್ತೆಯಲ್ಲಿ...

CrimeLatestMysore

ಹುಣಸೂರಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿಯಲ್ಲಿ ನಿಂತಿದ್ದ ವೃದ್ಧೆ ಸಿಡಿಲಿಗೆ ಬಲಿ… ಈ ಸಾವು ನ್ಯಾಯವೇ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮುಂಗಾರು ಪೂರ್ವ ಮಳೆ ಭಾರೀ ಅನಾಹುತಗಳನ್ನು ಸೃಷ್ಟಿ ಮಾಡುತ್ತಿರುವುದಲ್ಲದೆ ಹಲವರ ಪ್ರಾಣವನ್ನು ಬಲಿ ಪಡೆದಿದೆ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಸಿಡಿಲಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು...

CrimeLatest

ಪತ್ನಿಯನ್ನು ಸ್ನೇಹಿತರಿಗೆ  ಮಾರಾಟ ಮಾಡಿ… ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪತಿ

ಗುಜರಾತ್: ಕಾಲ ಕೆಟ್ಟೋಯ್ತಾ? ಜನರೇ ಕೆಟ್ಟೋದ್ರಾ? ಎಂದು ಪ್ರಶ್ನೆಕೇಳಿಕೊಳ್ಳುವ ಸಮಯ ಬಂದಿದೆ.. ಈ ಘಟನೆಯ ಬಗ್ಗೆ ಓದಿದ ಬಳಿಕ ಬಹಳಷ್ಟು ಜನಕ್ಕೆ ನಾವು ಯಾವ ನಾಗರಿಕ ಸಮಾಜದಲ್ಲಿ...

CrimeLatest

ಶೀಲ ಶಂಕಿಸಿ  ತಾಯಿನ ಕೊಂದು ಸುಟ್ಟು ಹಾಕಿದ ಮಗ… ಇಷ್ಟಕ್ಕೂ ನಡೆದಿದ್ದೇನು?

 ತಂದೆ ಇದ್ದರೂ ತಾಯಿ ಪರಪುರುಷನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆಂಬ ಅನುಮಾನದಿಂದ ಮಗನೇ ತಾಯಿಯನ್ನು ಹತ್ಯೆ ಮಾಡಿದ್ದಲ್ಲದೆ, ತಂದೆ ಹಾಗೂ ಇತರ ಸಹಕಾರ ಪಡೆದು ಶವವನ್ನು ಸುಟ್ಟುಹಾಕಿದ ಘಟನೆ ಮೈಸೂರಿನ ಜಯಪುರ...

CrimeLatest

ಕಾಫಿಸಿಪ್ಪೆ, ಮರದಹೊಟ್ಟಿನ ನಡುವೆ ಬೀಟೆ ಮರ ಸಾಗಾಟ…  ಕೊಡಗು ಟು ಕೇರಳ  ಮಹಾದಂಧೆ ಬಯಲು

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕಾಫಿ ಸಿಪ್ಪೆ, ಮರದ ಹೊಟ್ಟು ನಡುವೆ ಬೀಟೆ ಮರವನ್ನು ಕೊಡಗಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿರುವ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ...

1 2 3 4 6
Page 3 of 6