LatestMysoreSports

ಹಳಿಯೂರು ಗ್ರಾಮದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ‌ ವಾಲಿಬಾಲ್ ಪಂದ್ಯಾವಳಿ

ಹೊಸೂರು(ಸಂಘಟನೆ ಮಂಜುನಾಥ್) : ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ಶ್ರೀ ಬಸವೇಶ್ವರ ಯುವಕರ ಬಳಗದ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ‌ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ...

Latest

ಕುಶಾಲನಗರದಲ್ಲಿ ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಕುಶಾಲನಗರ(ರಘುಹೆಬ್ಬಾಲೆ): ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ಅದು ರಕ್ತದಾನ. ರಕ್ತದಾನಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಡಾ.ಕರುಂಬಯ್ಯ...

LatestNews

ಕುಶಾಲನಗರದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ  ಪ್ರತಿಭಟನಾ ಮೆರವಣಿಗೆ

ಕುಶಾಲನಗರ (ರಘುಹೆಬ್ಬಾಲೆ) :  ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್...

LatestMysore

ಬಿ ಮಟಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ಕೆ ಎಸ್.ಪಿ. ಮಂಜುನಾಥ್ ಶ್ಲಾಘನೆ

ಮೈಸೂರು: ಆರೋಗ್ಯ ತಪಾಸಣಾ ಶಿಬಿರಗಳಂತಹ ಸಮಾಜಮುಖಿ ಚಟುವಟಿಕೆಗಳಿಂದ ಮಾತ್ರ ಸಂಘಟನೆಗಳ ಸಾರ್ಥಕತೆ ಸಾಧ್ಯ ಎಂದು ಜೆಎಸ್ಎಸ್ ಮಹಾ ವಿದ್ಯಾ ಪೀಠದ ಕಾರ್ಯದರ್ಶಿ ಎಸ್ ಪಿ ಮಂಜುನಾಥ್ ಹೇಳಿದರು....

LatestMysore

ಮೈಸೂರಿನಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ

ಮೈಸೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಮೈಸೂರು ಯುವ ಬಳಗದಕಾರ್ಯಕರ್ತರು ಹೂವಿನ ಸ್ವಾಗತ ನೀಡಿ ಶುಭಾಶಯ ಕೋರಿದ್ದಾರೆ. ಇಲ್ಲಿನ ನಾರಾಯಣ ಶಾಸ್ತ್ರಿ ರಸ್ತೆಯ...

LatestMysore

ಏಪ್ರಿಲ್ 14ರಿಂದ ಮಂಡ್ಯ ರಮೇಶ್ ರವರ ನಟನರಂಗದಿಂದ `ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರ

ಮೈಸೂರು: ನಟನರಂಗ ಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ....

LatestMysore

ಆರ್ಥಿಕವಾಗಿ ಸಬಲರಾಗಿರುವವರು ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಬೇಕು

ಹೊಸೂರು(ಸಂಘಟನೆ ಮಂಜುನಾಥ್): ಆರ್ಥಿಕವಾಗಿ ಸದೃಡವಾಗಿರುವವರು ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಶೈಕ್ಷಣಿಕ ಪ್ರಗತಿಗೆ  ಕೈ ಜೋಡಿಸ ಬೇಕೆಂದು ಹೊಸೂರು ಹಾರಂಗಿ ಉಪವಿಭಾಗದ ನಿವೃತ್ತ ಎಇಇ ಕೆ.ಬಿ.ಪ್ರಕಾಶ್ ಹೇಳಿದರು...

ArticlesLatest

ಮಕ್ಕಳ ಯುಗಾದಿ- ಚಿಣ್ಣರ ತಗಾದಿ… ಹಬ್ಬಹಬ್ಬ, ಯುಗಾದಿಹಬ್ಬ ಹಟ್ಟಿಗೆ ಬಂತು ಹಳ್ಳಿಗೆ ಬಂತು

ಯುಗಾದಿ ಎಂದರೆ ಸಂಭ್ರಮ.. ಸಡಗರ.. ಮರಗಿಡಗಳು ಹೊಸ ಚಿಗುರಿನೊಂದಿಗೆ ಹೂಬಿಟ್ಟು ಸ್ವಾಗತಿಸುವ  ಕಾಲ.. ವರುಣ ಕೃಪೆ ತೋರಿ ಸುಡುವ ವಾತಾವರಣವನ್ನು ತಂಪಾಗಿಸುವ ಸಮಯ... ಮನೆಯಲ್ಲಿ ಮಕ್ಕಳಿಗೆ ಹಬ್ಬದ...

ArticlesLatest

2026 ಯುಗಾದಿ.. ಪರಾಭವ ಸಂವತ್ಸರ… ತಿನ್ನುವ ಮುನ್ನ ಬೇವುಬೆಲ್ಲ.. ಪ್ರತಿಜ್ಞೆ ಮಾಡೋಣ ನಾವೆಲ್ಲ ..

ಇದು ಹೊಸವರುಷದ ಹೊಸ ಹರುಷದ ಹಬ್ಬವಾದ ಯುಗಾದಿಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರ ಕವನದ ಮುನ್ನುಡಿ... ಬಂದು ಹೋಗುವ ಸಂವತ್ಸರ ಯಾವುದಾದರೇನು? ಮನದೊಳಗಿನ ಮದಮತ್ಸರ ಕಿತ್ತೊಗೆಯಬೇಕಿನ್ನು!...

LatestMysore

ಹೊಸತನದ ವಿಧಾನ ಅಳವಡಿಸಿಕೊಳ್ಳಲು ಪ್ರೇರೇಪಿಸಿದ STEM ಶಿಕ್ಷಣ ಕಾರ್ಯಕ್ರಮ

ಮೈಸೂರು: ನಗರದ ಸೆಂಟ್ ಜೋಸೆಫ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ STEM ಅಕಾಡೆಮಿ ಪಿ.ಕೆ.ಎಂ. ಕಾಲೇಜ್ ಆಫ್ ಎಜುಕೇಷನ್, ಕಣ್ಣೂರ್, ಕೇರಳ ಮತ್ತು ಸೃಷ್ಟಿ ರೊಬೊಟಿಕ್ಸ್‌ರವರ ಸಹಯೋಗದೊಂದಿಗೆ...

1 77 78 79 189
Page 78 of 189